ಡಾ||ಎಸ್ಸೆಸ್‌ರಿಂದ ಮಹಾಮಂಟಪ ಉದ್ಘಾಟನೆ

Share
  • 110
    Shares

ದಾವಣಗೆರೆ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಹಿನ್ನೇಲೆಯಲ್ಲಿ ನಿರ್ಮಿಸಿರುವ ಮಹಾಮಂಟಪವನ್ನು ಶಾಸಕರು, ದೇವಸ್ಥಾನ ಟ್ರಸ್ಟ್ ನ ಗೌರವಾಧ್ಯಕ್ಷರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ಇಂದು ಉದ್ಘಾಟಿಸಿದರು.
ನಂತರ ಪತ್ರಕರ್ತರ ಸಮ್ಮುಖದಲ್ಲಿ ದೇವಸ್ಥಾನ ಸಮಿತಿ ಹೊರತಂದಿರುವ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಹಾಪೌರರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಹಾಗೂ ದೇವಸ್ಥಾನದ ಧರ್ಮದರ್ಶಿಗಳು ಉಪಸ್ಥಿತರಿದ್ದರು.

Be the first to comment on "ಡಾ||ಎಸ್ಸೆಸ್‌ರಿಂದ ಮಹಾಮಂಟಪ ಉದ್ಘಾಟನೆ"

Leave a comment

Your email address will not be published.


*