ಮೇಯರ್‌ರಿಂದ ಗೃಹಶೋಭೆ -2018 ಗೆ ಚಾಲನೆ

Share
  • 37
    Shares

ದಾವಣಗೆರೆ-ಅಂತರಾಷ್ಟ್ರೀಯ ಗೃಹಬಳಕೆ ವಸ್ತುಗಳ ವಸ್ತು ಪ್ರದರ್ಶನ ಗೃಹಶೋಭೆ-2018ನ್ನು ಮೇಯರ್ ಅನಿತಾಬಾಯಿ ಮಾಲತೇಶರಾವ್ ಜಾದವ್ ಉದ್ಘಾಟಿಸಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಈ ಗೃಹಶೋಭೆ ಮಾರ್ಚ್ 12ರವರೆಗೆ ಪ್ರದರ್ಶನವಿರುತ್ತದೆ. ವಿವಿಧ ಕಂಪನಿಗಳ ಹೊಸ ಮಾದರಿಯ ಗೃಹಬಳಕೆ ವಸ್ತುಗಳು ಇಲ್ಲಿ ದೊರೆಯುತ್ತವೆ ಎ೦ದು ಸೈಮನ್ಸ್ ಎಕ್ಸಿಬಿಟರ್‍ಸ್‌ನ ನಿರ್ದೇಶಕ ಎಂ.ಎಸ್. ನಾಗಚಂದ್ರ ತಿಳಿಸಿದ್ದಾರೆ. ಉಪಮೇಯರ್ ನಾಗರತ್ನಮ್ಮ, ವಲಯಾಧಿಕಾರಿ ಎಸ್.ಮೋಹನ್, ಕಂಪನಿ ವ್ಯವಸ್ಥಾಪಕರು ಭಾಗವಹಿಸಿದ್ದರು.

 

Be the first to comment on "ಮೇಯರ್‌ರಿಂದ ಗೃಹಶೋಭೆ -2018 ಗೆ ಚಾಲನೆ"

Leave a comment

Your email address will not be published.


*