March 2018

ದಾವಣಗೆರೆಯಲ್ಲಿ ಮಾ.13 ರಂದು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ

ದಾವಣಗೆರೆ -ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ಇವರು ಮಾ.13 ರಂದು ದಾವಣಗೆರೆಯಲ್ಲಿ ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮದ ವಿವರ ಇಂತಿದೆ. ಮಾ. 13 ರ ಮಧ್ಯಾಹ್ನ 1.50…


ರಾಜ್ಯದ ಅತ್ಯುನ್ನತ ಏಕಲವ್ಯ ಕ್ರೀಡಾ ಪ್ರಶಸ್ತಿ ಸಿದ್ಧಗಂಗೆಯ ಈಜು ಬಾಲೆ ರೇವತಿ ನಾಯಕಳ ಮಡಿಲಿಗೆ

ದಾವಣಗೆರೆ-ಕರ್ನಾಟಕ ಸರ್ಕಾರವು ಕ್ರೀಡಾಕ್ಷೇತ್ರದಲ್ಲಿ ಮಹೋನ್ನತವಾದಗಣನೀಯ ಸಾಧನೆಗೈದಕ್ರೀಡಾ ಪಟುಗಳಿಗೆ ರಾಜ್ಯದಅತ್ಯುನ್ನತಕ್ರೀಡಾ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸುತ್ತದೆ. ಈ ಬಾರಿರಾಜ್ಯದ 13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಪ್ರದಾನ…


ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಮಹಿಳಾ ದಿನಾಚರಣೆ

ದಾವಣಗೆರೆ: ನಾರಿ ಕಲಿತರೆ ಊರಿಗೆ ಉಪಕಾರಿ ಎಂಬುದಕ್ಕೆ ಇಂದು ಅನೇಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿರುವ ಉದಾಹರಣೆ ನೀಡಬಹುದು ಎಂದು ಮಾಜಿ ಸಚಿವರೂ,…


ದಾವಣಗೆರೆಯಲ್ಲಿ ಮಾ.13ರಂದು ಮುಖ್ಯಮಂತ್ರಿಗಳಿಗೆ ಅಭಿನಂದನೆ

ದಾವಣಗೆರೆ: ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಇದೇ ಮಾರ್ಚ್ 13ರಂದು ದಾವಣಗೆರೆ ನಗರಕ್ಕೆ ಆಗಮಿಸಲಿದ್ದು, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರನ್ನು ಅಭಿನಂದಿಸಲು ಜಿಲ್ಲಾ ಕಾಂಗ್ರೆಸ್ ತೀರ್ಮಾನಿಸಿದೆ….


ಭಾರತದಲ್ಲಿ ಮಹಿಳಾ ಸಮಾನತೆಗೆ ಒತ್ತು ನೀಡಲಾಗಿದೆ : ಎಸ್‌ಎಸ್‌ಎಂ

ದಾವಣಗೆರೆ -ಭಾರತದಲ್ಲಿ ಸಮಾನತೆ ಕಲ್ಪನೆ ಹೊಸತಲ್ಲ. ಅರ್ಧನಾರೀಶ್ವರ ಎಂಬ ಪರಿಕಲ್ಪನೆ ಮೂಲಕ ಪುರುಷ ಮತ್ತು ಮಹಿಳೆ ಸಮ ಎನ್ನುವ ಮೂಲಕ ಮಹಿಳಾ ಸಮಾನತೆಗೆ ಒತ್ತು ನೀಡಲಾಗಿದೆ ಎಂದು…


ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ-ಕೆ.ಸಿ.ಕೊಂಡಯ್ಯ

ಹರಿಹರ : ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ. ಅನ್ನ ಹಾಗೂ ಬಟ್ಟೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ಕೊಂಡಯ್ಯ ಬಣ್ಣಿಸಿದರು. ಪದ್ಮಶಾಲಿ…


ಮೇಯರ್‌ರಿಂದ ಗೃಹಶೋಭೆ -2018 ಗೆ ಚಾಲನೆ

ದಾವಣಗೆರೆ-ಅಂತರಾಷ್ಟ್ರೀಯ ಗೃಹಬಳಕೆ ವಸ್ತುಗಳ ವಸ್ತು ಪ್ರದರ್ಶನ ಗೃಹಶೋಭೆ-2018ನ್ನು ಮೇಯರ್ ಅನಿತಾಬಾಯಿ ಮಾಲತೇಶರಾವ್ ಜಾದವ್ ಉದ್ಘಾಟಿಸಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಈ ಗೃಹಶೋಭೆ ಮಾರ್ಚ್ 12ರವರೆಗೆ ಪ್ರದರ್ಶನವಿರುತ್ತದೆ….


ಆರೋಗ್ಯ ಜಾಗ್ರತೆ ಅವಶ್ಯಕ : ಡಾ||ಎಸ್ಸೆಸ್

ದಾವಣಗೆರೆ: ಪ್ರತಿಯೊಬ್ಬರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಅರಿವು ಮೂಡಿದ್ದು, ಆರೋಗ್ಯ ಒಂದು ಇದ್ದಾರೆ ಮಾತ್ರ ಏನ್ನಾನದರೂ ಸಾಧಿಸಲು ಸಾಧ್ಯ ಎಂದು ಶಾಸಕರು, ಮಾಜಿ ಸಚಿವರೂ ಆದ ಡಾ||…


ದಾವಣಗೆರೆಯಲ್ಲಿ ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ

ದಾವಣಗೆರೆ -ನಿರುದ್ಯೋಗ ಯುವಜನತೆ ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ನೀಡುವ ತರಬೇತಿಗಳ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ಆರಂಭಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು. ನಗರದ ನಿಟ್ಟುವಳ್ಳಿಯ ಭಗೀರಥ…


ಕೊಡದಗುಡ್ಡದಲ್ಲಿ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಜಗಳೂರು-ತಾಲ್ಲೂಕಿನ ಐತಿಹಾಸಿಕ ಕೊಡದಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಇಂದು ನಡೆಯಿತು. ಜಾತ್ರೆಗೆ ಆಗಮಿಸಿದ ಸಕಲ ಭಕ್ತಾಧಿಗಳಿಗೆ ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.ರಥೋತ್ಸವಕ್ಕೆ…