ಮಲ್ಲಿಕಾ- 2018ರ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ

Share
  • 43
    Shares

ದಾವಣಗೆರೆ-ನಗರದ ಜಿಎಂಐಟಿ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಮಲ್ಲಿಕಾ- 2018ರ ವಾರ್ಷಿಕೋತ್ಸವ ಸಮಾರಂಭಕ್ಕೆ ಬೆಳಗಾವಿ ವಿವಿ ಯ ಉಪಕುಲಪತಿಗಳಾದ ಡಾ. ಕರಿಸಿದ್ದಪ್ಪ ಚಾಲನೆ ನೀಡಿದರು.


ಇದೇ ವೇಳೆ ಶೇ. 90 ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪಿಹೆಚ್ ಡಿ ಪದವಿ ಗಳಿಸಿದ ಅಧ್ಯಾಪಕ ವೃಂದ, ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಜೆಕಬ್ಕ್ರಾಸ್ತಾ, ಚಂದ್ರಶೇಖರ ತಾಳ್ಯ, ಜಿ.ಎಸ್. ಅನಿತ್ ಕುಮಾರ್, ಡಾ. ಪಿ. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಮಲ್ಲಿಕಾ- 2018ರ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ"

Leave a comment

Your email address will not be published.


*