ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಅದ್ದೂರಿಯಾಗಿ ನಾರದಮುನಿ ರಥೋತ್ಸವ

Share
  • 125
    Shares

ಹರಪನಹಳ್ಳಿ- ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ನೆಲಸಿರುವ ಶಿವನಾರದಮುನಿ ಕ್ಷೇತ್ರ ರಾಜ್ಯದಲ್ಲಿ ವಿಶೇಷ ಸ್ಥಾನ ಪಡೆದು ಖ್ಯಾತಿಗಳಿಸಿದ ಶ್ರೀ ನಾರದಮುನಿ ದೇವರ ರಥೋತ್ಸವ ಶನಿವಾರ ಜರುಗಿತು.
ಭಕ್ತರು ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿ ತೇರಿಗೆ ನಾರುಣ್ಣು ಇರುವವರು ಸಂಕಲ್ಪ ಮಾಡಿಕೊಂಡು ನಾರು ಎಸೆದು ಪುನೀತರಾದರು.

Be the first to comment on "ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಅದ್ದೂರಿಯಾಗಿ ನಾರದಮುನಿ ರಥೋತ್ಸವ"

Leave a comment

Your email address will not be published.


*