26ನೇ ವಾರ್ಡ್‌ನಲ್ಲಿ ಡಾ|| ಪ್ರಭಾ ಮಲ್ಲಿಕಾರ್ಜುನ್‌ರಿಂದ ಬಿರುಸಿನ ಪ್ರಚಾರ

Share
  • 159
    Shares

ದಾವಣಗರೆ-ನಗರದ ೨೬ನೇ ವಾರ್ಡಿನ ಕೆ.ಟಿ.ಜೆ. ನಗರದ ವ್ಯಾಪ್ತಿಯಲ್ಲಿ ಶ್ರೀಮತಿ ಡಾ|| ಪ್ರಭಾ ಮಲ್ಲಿಕಾರ್ಜುನ್‌ರವರು ಹಾಗೂ ಹನುಮಂತಪ್ಪ, ನಾಗರಾಜ್, ಶ್ರೀನಿವಾಸ ಶಿವಗಂಗ,ಮರಿಯಮ್ಮ, ಮುರುಗೇಶಿ, ನಾಗೇಂದ್ರ ಬಂಡಿಕರ್, ಡಿ.ಎನ್.ಜಗದೀಶ್, ಮುನಿಸ್ವಾಮಿ, ಗಣೇಶ್ ಕೇರಂ, ಜಯಪ್ರಕಾಶ್, ಚೀತನಕುಮಾರ್, ಎಸ್, ಮಾನ್, ಶಿವಣ್ಣ, ರಂಗ, ಶಶಿ, ಚಂದ್ರು, ಸುಂದ, ಅಭಿ, ಮತ್ತು ಎಂ.ಡಿ,ಇಸ್ಮಾಯಿಲ್ (ಮೆಕ್ಯಾನಿಕ) ಮಹಾನಗರ ಪಾಲಿಕೆ ಸದಸ್ಯರಾದ ಬಸವರಾಜ್ ಶಿವಗಂಗ ನೇತೃತ್ವ ವಹಿಸಿ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಮಾಡಿದರು.

Be the first to comment on "26ನೇ ವಾರ್ಡ್‌ನಲ್ಲಿ ಡಾ|| ಪ್ರಭಾ ಮಲ್ಲಿಕಾರ್ಜುನ್‌ರಿಂದ ಬಿರುಸಿನ ಪ್ರಚಾರ"

Leave a comment

Your email address will not be published.


*