ದ್ವಿತೀಯ ಪಿಯುಸಿ ಫಲಿತಾಂಶ : ಜಿಲ್ಲೆಗೆ ನಿಖಿಲ್ ಪ್ರಥಮ

Share
  • 351
    Shares

ದಾವಣಗೆರೆ- ನಗರದ ಶ್ರೀ ಸಿದ್ದೇಶ್ವರ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಡಿ.ನಿಖಿಲ್  ವಿಜ್ಞಾನ ವಿಭಾಗದಲ್ಲಿ 588 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ.
ಗಣಿತದಲ್ಲಿ 100, ಭೌತಶಾಸ್ತ್ರ-99, ರಸಾಯನಶಾಸ್ತ್ರ-97, ಜೀವಶಾಸ್ತ್ರ-99, ಕನ್ನಡ-97 ಹಾಗೂ ಇಂಗ್ಲೀಷ್ ಭಾಷೆಯಲ್ಲಿ 96 ಅಂಕಗಳನ್ನು ಪಡೆಯುವ ಮೂಲಕ ಶೇ.98ರಷ್ಟು ಫಲಿತಾಂಶ ನಿಖಿಲ್‌ಗೆ ಲಭಿಸಿದೆ.

ದಾವಣಗೆರೆ ಜಿಲ್ಲೆಗೆ 23 ನೇ ಸ್ಥಾನ-
ದಾವಣಗೆರೆ -ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ. ೬೩.೨೯ ರಷ್ಟು ಫಲಿತಾಂಶ ದಾಖಲಿಸಿ ದಾವಣಗೆರೆ ಜಿಲ್ಲೆ 23 ನೇ ಸ್ಥಾನದಲ್ಲಿದೆ. ಈ ಹಿಂದಿನ ವರ್ಷ 19ನೇ ಸ್ಥಾನದಲ್ಲಿತ್ತು. ಒಟ್ಟಾರೆ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಮುಂದಿದೆ. ಹಿಂದಿನ ಸಾಲಿನ ಒಟ್ಟಾರೆ ಫಲಿತಾಂಶ ಶೇ. 52.38

Be the first to comment on "ದ್ವಿತೀಯ ಪಿಯುಸಿ ಫಲಿತಾಂಶ : ಜಿಲ್ಲೆಗೆ ನಿಖಿಲ್ ಪ್ರಥಮ"

Leave a comment

Your email address will not be published.


*