ದಾವಣಗೆರೆಯಲ್ಲಿ ರಾಜ್ಯಮಟ್ಟದ ಅಸ್ತಮ ಸಮ್ಮೇಳನ

Share
  • 80
    Shares

ದಾವಣಗೆರೆ-ನಗರದ ಚಿಂದೋಡಿಲೀಲಾ ಕಲಾ ಕ್ಷೇತ್ರದಲ್ಲಿ ಮೇ.27ರಂದು ರಾಜ್ಯಮಟ್ಟದ ಅಸ್ತಮ ಸಮ್ಮೇಳನ ಹಾಗೂ ಬೃಹತ್ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಅಯೋಜಕರಾದ ಡಾ.ಎನ್.ಕೃಷ್ಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಶಿಬಿರವನ್ನು ಕಾಸರಗೋಡಿನ ಶ್ವಾಸಕೋಶ ತಜ್ಞರಾದ ಡಾ.ನಾರಾಯಣ ಪ್ರದೀಪ್ ಉದ್ಘಾಟಿಸುವರು.ಅಧ್ಯಕ್ಷತೆ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್ ವಹಿಸುವರು,ಮುಖ್ಯ ಅತಿಥಿಗಳಾಗಿ ನವಲಿಂಗ್ ಪಾಟೀಲ್,ಗುಂಡಣ್ಣ ದಿಗ್ಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

Be the first to comment on "ದಾವಣಗೆರೆಯಲ್ಲಿ ರಾಜ್ಯಮಟ್ಟದ ಅಸ್ತಮ ಸಮ್ಮೇಳನ"

Leave a comment

Your email address will not be published.


*