ಪಿ.ಜೆ.ಬಡಾವಣೆ ಮತ್ತು ಎಂ.ಸಿ.ಕಾಲೋನಿ `ಎ’ ಬ್ಲಾಕ್‌ನಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್‌ರಿಂದ ಮತಯಾಚನೆ

Share
  • 97
    Shares

ದಾವಣಗೆರೆ – ಪಿ.ಜೆ.ಬಡಾವಣೆ ಮತ್ತು ಎಂ.ಸಿ.ಕಾಲೋನಿ `ಎ’ ಬ್ಲಾಕ್‌ನಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರವರು ಮತಯಾಚನೆ ಮಾಡಿದರು.
ಮುಖಂಡರಾದ ಮೂರ್ತ್ಯೆಪ್ಪ, ಮಹಾನಗರ ಪಾಲಿಕ ಸದಸ್ಯೆ ವಿ.ಅಶ್ವಿನಿ, ಎನ್.ಸಿ ಪ್ರಶಾಂತ್, ನರಸಿಂಹ, ಡಾ. ಅಲಿ, ಬೆಳ್ಳೂಡಿ ಪ್ರಶಾಂತ್, ವಿಠಲ, ಸುರೇಶ್, ಉಮೇಶ್, ಎ.ಸಿ. ಚಂದ್ರಶೇಖರ್, ಕುಮಾರ ಶಾಮನೂರು, ಐನಳ್ಳಿ ರುದ್ರೇಶ್, ಯಲವಟ್ಟಿ ಉಮೇಶ್.ರುದ್ರಮುನಿ,ಬಿ.ಎಸ್.ಸಿ. ಚಂದ್ರಶೇಖರ್ ಬೆಳ್ಳೂಡಿ ಮಂಜುನಾಥ್, ದಾದು, ರಾಜಶೇಖರಯ್ಯ, ರಾಜಶೇಖರ ರೆಡ್ಡಿ, ಪ್ರಸಾದ್, ಆಲೂರು ಜಯದೇವ, ಉಮೇಶ್ ಮತ್ತಿತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

 

Be the first to comment on "ಪಿ.ಜೆ.ಬಡಾವಣೆ ಮತ್ತು ಎಂ.ಸಿ.ಕಾಲೋನಿ `ಎ’ ಬ್ಲಾಕ್‌ನಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್‌ರಿಂದ ಮತಯಾಚನೆ"

Leave a comment

Your email address will not be published.


*