ಎಸ್.ಎಸ್.ಮಲ್ಲಿಕಾರ್ಜುನ್‌ರಿಂದ ಬಿರುಸಿನ ಮತಯಾಚನೆ

Share
  • 73
    Shares

ದಾವಣಗೆರೆ – ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬೇತೂರು, ರಾಂಪುರ, ನಾಗರಕಟ್ಟೆ, ಪುಟಗನಾಳ್ ಬಿ.ಚಿತ್ತಾನಹಳ್ಳಿ, ಬಿ.ಕಲ್ಪನಹಳ್ಳಿ, ಅಮೃತಪುರ, ದೇವರಹಟ್ಟಿ ಮತ್ತಿತರೆ ಗ್ರಾಮೀಣ ಪ್ರದೇಶಗಲ್ಲಿ ಮಿಂಚಿನ ಸಂಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ಮುಖಂಡರಾದ ಬೇತೂರು ಕರಿಬಸಪ್ಪ, ರೇಣುಕಮ್ಮ ಕರಿಬಸಪ್ಪ, ಮುದೇಗೌಡ್ರು ಗಿರೀಶ್, ಮಾಗಾನಹಳ್ಳಿ ಪರಶುರಾಮ್, ಮೇಕಾ ಮುರುಳಿಕೃಷ್ಣ, ತಾಲ್ಲೂಕು ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಆಶಾ ಮುರುಳಿ, ಅಂಜಿಬಾಬು, ಬೂದಾಳ್ ಬಾಬು, ಕಾಡಜ್ಜಿ ಚಂದ್ರಣ್ಣ, ಬೇತೂರು ಪ್ರಭು, ರವಿ, ಉಮೇಶ್, ಶೇಖರ ನಾಯ್ಕ, ಮರಳುಸಿದ್ದೇಶ್, ಆಂಜಿನಪ್ಪ, ಅಯೂಬ್, ಶಮಿ ಮತ್ತಿತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Be the first to comment on "ಎಸ್.ಎಸ್.ಮಲ್ಲಿಕಾರ್ಜುನ್‌ರಿಂದ ಬಿರುಸಿನ ಮತಯಾಚನೆ"

Leave a comment

Your email address will not be published.


*