ವಿನೋಬ ನಗರದಲ್ಲಿ ಮತಯಾಚನೆ ಮಾಡಿದ ಎಸ್.ಎಸ್.ಮಲ್ಲಿಕಾರ್ಜುನ್

Share
  • 123
    Shares

ದಾವಣಗೆರೆ -ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಗರದ ೨೦ನೇ ವಾರ್ಡ್ ವ್ಯಾಪ್ತಿಯ ವಿನೋಬನಗರದಲ್ಲಿ ಮಹಾನಗರ ಪಾಲಿಕೆ ಸದಸ್ಯೆ, ಮಾಜಿ ಮೇಯರ್ ರೇಖಾ ನಾಗರಾಜ್ ನೇತೃತ್ವದಲ್ಲಿ ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆಗೂಡಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಮುಖಂಡರಾದ ಎ.ನಾಗರಾಜ್, ಖಾಸಿಂ ಸಾಬ್, ಎ.ಎಸ್.ಮೃತ್ಯುಂಜಯ, ದೇವರಮನೆ ಶಿವಕುಮಾರ್, ರವಿ, ಹೆಚ್.ಎಂ.ರುದ್ರಪ್ಪ, ಸಿ.ಎ.ಸೋಮಶೇಖರ್, ಸುರೇಶ್, ಕಾಳಿಂಗ, ಶಿವಾಜಿ, ಮಂಜುನಾಥ್ ಮತ್ತಿತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Be the first to comment on "ವಿನೋಬ ನಗರದಲ್ಲಿ ಮತಯಾಚನೆ ಮಾಡಿದ ಎಸ್.ಎಸ್.ಮಲ್ಲಿಕಾರ್ಜುನ್"

Leave a comment

Your email address will not be published.


*