ದಾವಣಗೆರೆ ನಗರದ ವಿವಿಧೆಡೆ ಜೂ. 23 ರಂದು ವಿದ್ಯುತ್ ವ್ಯತ್ಯಯ

Share
  • 51
    Shares

ಜೂ. 23 ರಂದು ವಿದ್ಯುತ್ ವ್ಯತ್ಯಯ
ದಾವಣಗೆರೆ – ಜೂ.23ರಂದು ೬೬/೧೧ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ಕೇಂದ್ರದಿಂದ ಹೊರಡುವ ೧೧ ಕೆವಿ ಮಾರ್ಗಗಳಾದ ಎಸ್‌ವಿಟಿ, ಎಮ್‌ಸಿಸಿ’ಬಿ’, ಡಿಸಿಎಮ್, ಜಿ&ಎಸ್, ಕೆಟಿಜೆ, ಪಿ.ಜೆ., ಜಯನಗರ, ಸ್ವಿಮಿಂಗ್ ಫೂಲ್, ತ್ರಿಶೂಲ್, ಸಿ.ಜಿ.ಹೆಚ್, ಮೌನೇಶ್ವರ, ಪಿ.ಜೆ, ನಿಜಲಿಂಗಪ್ಪ, ಬಸವೇಶ್ವರ, ಮಹಾನಗರ ಪಾಲಿಕೆ, ಬಿ.ಟಿ, ಎಲ್‌ಎಫ್೧, ದುರ್ಗಾಂಬಿಕಾ, ಮಂಡಿಪೇಟೆ ಫೀಡರ್‌ಗಳ ಮಾರ್ಗಗಳಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ದಾವಣಗೆರೆ ನಗರದ ಹದಡಿ ರಸ್ತೆ, ಶ್ರೀನಿವಾಸ್ ನಗರ, ಆಂಜನೇಯ ಬಡಾವಣೆ, ಎಮ್‌ಸಿಸಿ’ಬಿ ಬ್ಲಾಕ್, ಜಯನಗರ, ಮೌನೇಶ್ವರ ಬಡಾವಣೆ, ಶಕ್ತಿನಗರ, ಡಿಸಿಎಮ್ ಟೌನ್‌ಶಿಪ್, ಲೆನಿನ್ ನಗರ, ಲೇಬರ್ ಕಾಲೋನಿ, ಭಗತ್ ಸಿಂಗ್ ನಗರ, ಕೆಟಿಜೆ ನಗರ, ಪಿ.ಜೆ ಬಡಾವಣೆ, ಬಾಪೂಜಿ ಆಸ್ಪತ್ರೆ, ಸಿ.ಜೆ ಆಸ್ಪತ್ರೆ ಸುತ್ತಮುತ್ತ, ಮಾಮಾಸ್ ಜಾಯಿಂಟ್ ರೋಡ್, ನಿಜಲಿಂಗಪ್ಪ ಬಡಾವಣೆ, ‘ಎ’ ಬ್ಲಾಕ್, ‘ಬಿ’ ಬ್ಲಾಕ್, ಎಮ್‌ಸಿಸಿ ಎ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಪಿ.ಬಿ ರಸ್ತೆ, ಅಶೋಕ ರಸ್ತೆ, ಲಾಯರ್ ರೋಡ್, ಬಿಲಾಲ್ ಕಾಂಪೌಂಡ್, ತ್ರಿಶೂಲ್ ಕಲಾಭವನ ಸುತ್ತಮುತ್ತ, ದೇವರಾಜ್ ಅರಸ್ ಬಡಾವಣೆ, ‘ಎ’ ಬ್ಲಾಕ್, ಉಪನೊಂದಾಣಾಧಿಕಾರಿಗಳ ಕಛೇರಿ, ಕರೂರ್ ಇಂಡಸ್ಟ್ರೀಯಲ್ ಏರಿಯಾ, ಜಿಎಮ್‌ಐಟಿ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರ ಲೇಔಟ್, ಪೊಲೀಸ್ ಕ್ವಾರ್ಟಸ್, ಕುವೆಂಪು ನಗರ, ಕೊಟ್ಟೂರೇಶ್ವರ ಬಡಾವಣೆ, ಕೆಬಿ ಬಡಾವಣೆ, ನಿಟ್ಟುವಳ್ಳಿ, ಡೆಂಟಲ್ ಕಾಲೇಜ್ ರಸ್ತೆ, ಸ್ಟೇಡಿಯಂ ರಸ್ತೆ, ಗಣೇಶ್ ಲೇಔಟ್, ಕೆಎಸ್‌ಆರ್‌ಇಸಿ ಬಸ್‌ಸ್ಟ್ಯಾಂಡ್, ವಿದ್ಯಾರ್ಥಿ ಭವನ ಸರ್ಕಲ್ ಸುತ್ತಮುತ್ತಲ ಪ್ರದೇಶಗಳು.
ಮತ್ತು ತಾಲ್ಲೂಕ್ ಆಫೀಸ್, ರೈಲ್ವೇ ಸ್ಟೇಷನ್, ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಮಹಾವೀರ ರಸ್ತೆ, ನರಸರಾಜ ರಸ್ತೆ, ಅಜ಼ಾದ್ ನಗರ, ಬೀಡಿ ಲೇ ಔಟ್, ಮಂಡಕ್ಕಿ ಭಟ್ಟಿ, ಮಾಗನಹಳ್ಳಿ ರಸ್ತೆ, ಕೆ.ಆರ್ ರಸ್ತೆ, ಎಲ್‌ಐಸಿ ಆಫ಼ೀಸ್, ಗುಜರಿ ರಸ್ತೆ, ಬೇತೂರು ರಸ್ತೆ, ಶಿವಯೋಗಿ ಮಂದಿರ ಕಾಂಪ್ಲೆಕ್ಸ್, ಚನ್ನಗಿರಿ ಕಾಂಪ್ಲೆಕ್ಸ್, ಅಜಾದ್ ನಗರ, ಭಾಷನಗರ ಮುಖ್ಯರಸ್ತೆ, ವಿಧ್ಯಾರ್ಥಿ ಭವನ ಸರ್ಕಲ್ ಸುತ್ತಮುತ್ತ, ಬಿಟಿ ಗಲ್ಲಿ, ಸುತ್ತಮುತ್ತ ವಸಂತ ರಸ್ತೆ, ದೊಡ್ಡಪೇಟೆ, ಚೌಕಿಪೇಟೆ, ಚಾಮರಾಜ ಪೇಟೆ, ಕಾಳಿಕಾದೇವಿ ರಸ್ತೆ, ಅಹ್ಮದ್ ನಗರ, ಕಾಯಿಪೇಟೆ, ಕಾರಾಗೃಹ, ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.
====

Be the first to comment on "ದಾವಣಗೆರೆ ನಗರದ ವಿವಿಧೆಡೆ ಜೂ. 23 ರಂದು ವಿದ್ಯುತ್ ವ್ಯತ್ಯಯ"

Leave a comment

Your email address will not be published.


*