ಕೆ.ಕಾವ್ಯ ಬಿಜೆಪಿಗೆ ಸೇರ್ಪಡೆ

Share
  • 110
    Shares

ದಾವಣಗೆರೆ- ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದಾವಣಗೆರೆ ಆಗಮಿಸಿದ ಸಂದರ್ಭದಲ್ಲಿ ಅವರ ಸಮ್ಮುಖದಲ್ಲಿ ಕೆ. ಕಾವ್ಯ ಅವರು ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯರಾದ ಜಿ.ಎಂ. ಸಿದ್ಧೇಶ್ವರ್‌ರವರು ದಾವಣಗೆರೆ ಉತ್ತರ ವಲಯದ ಶಾಸಕರಾದ ಎಸ್.ಎ. ರವೀಂದ್ರನಾಥರವರು, ಚನ್ನಗಿರಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಮಾಯಕೊಂಡ ಕ್ಷೇತ್ರದ ಶಾಸಕಕ ಪ್ರೊ| ಲಿಂಗಣ್ಣ, ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ, ಬಿಜೆಪಿಯ ದಾವಣಗೆರೆ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದಾವಣಗೆರೆ ಉತ್ತರ ವಲಯದ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಾಲಾ ಹನುಮಂತಪ್ಪ ಮತ್ತು ಖಜಾಂಚಿ ಸರಸ್ವತಿ ಪುಟ್ಟಪ್ಪ ಹಾಗೂ ಬಿಜೆಪಿಯ  ಮುಖಂಡರುಗಳು ಉಪಸ್ಥಿತರಿದ್ದರು.

Be the first to comment on "ಕೆ.ಕಾವ್ಯ ಬಿಜೆಪಿಗೆ ಸೇರ್ಪಡೆ"

Leave a comment

Your email address will not be published.


*