ವಿಕಲಚೇತನರಿಗೆ ಬಿಪಿಓ ತರಬೇತಿ

Disabled persons vector flat icons. Disabled in wheelchair, disability character young illustration
Share
  • 5
    Shares

ದಾವಣಗೆರೆ -ಧಾರವಾಡ ಮತ್ತು ಬೆಂಗಳೂರು ‘ಸಮರ್ಥನಂ ಅಂಗವಿಕಲರ ಸಂಸ್ಥೆ’ ವತಿಯಿಂದ ೧೦ನೇ ತರಗತಿ ಮೇಲ್ಪಟ್ಟ ವಿಕಲಚೇತನರಿಗೆ ೩ ತಿಂಗಳ ಅವಧಿಯ ಬಿ.ಪಿ.ಓ ವಾಯ್ಸ್ ಮತ್ತು ಬಿ.ಪಿ.ಓ ನಾನ್ ವಾಯ್ಸ್ ತರಬೇತಿಯನ್ನು ನೀಡಲಾಗುತ್ತಿದೆ.
ತರಬೇತಿಯಲ್ಲಿ ಉಚಿತ ತರಬೇತಿ ಪಠ್ಯ ಕ್ರಮ, ಸಮವಸ್ತ್ರ, ಊಟ ಮತ್ತು ವಸತಿ, ಪ್ರಯಾಣ ಭತ್ಯೆ, ಸ್ಟೈಫಂಡ್ ಮತ್ತು ಪ್ರಮಾಣ ಪತ್ರ ನೀಡುವ ಸೌಲಭ್ಯವಿರುತ್ತದೆ. ಸೀಮಿತಿ ಪ್ರವೇಶಗಳಿರುವುದರಿಂದ ಆದಷ್ಟು ಬೇಗ ಹೆಸರು ನೋಂದಾಯಿಸಿಕೊಳ್ಳಬೇಕಿದೆ.
ತರಬೇತಿಯು ಸಮರ್ಥನಂ ಅಂಗವಿಕಲರ ಸಂಸ್ಥೆ, #೪೮, ದಾಸಪ್ಪ ಅಂಡ್ ಸನ್ಸ್ ಬಿಲ್ಡಿಂಗ್, ೫ನೇ ಮುಖ್ಯ ರಸ್ತೆ, ಗಾಂಧಿನಗರ, ಧಾರವಾಡ-೫೮೦೦೦೪, ಕರ್ನಾಟಕ, ಫೋನ್ ನಂ. ೯೪೮೦೮೩೫೯೬೦, ೯೪೮೦೮೧೨೧೩೯, ಸಮರ್ಥನಂ ಅಂಗವಿಕಲರ ಸಂಸ್ಥೆ, ಸಿ.ಎ: ೩೯, ೧೫ನೇ ಅಡ್ಡರಸ್ತೆ, ೧೬ನೇ ಮುಖ್ಯ ರಸ್ತೆ, ಸೆಕ್ಟರ್-೪, ಹೆಚ್.ಎಸ್.ಆರ್. ಲೇಔಟ್, ಬೆಂಗಳೂರು-೫೬೦೧೦೨ ಕರ್ನಾಟಕ, ಮೊ ಸಂ:9449864699, 9449864693  ಇಲ್ಲಿ ನಡೆಯಲಿದೆ. ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಮತ್ತು ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Be the first to comment on "ವಿಕಲಚೇತನರಿಗೆ ಬಿಪಿಓ ತರಬೇತಿ"

Leave a comment

Your email address will not be published.


*