ದಾವಣಗೆರೆ ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಕ್ರೇಜಿಸ್ಟಾರ್‌ಗೆ ಸನ್ಮಾನ

Share
  • 166
    Shares

ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ (ರಿ), ವತಿಯಿಂದ ಬೆಂಗಳೂರಿನ ರಾಜಾಜಿನಗರದ ಅಭಿಮಾನಿ ಕನ್ವೆಂಷನ್ ಹಾಲ್ ನಲ್ಲಿ ನೆಡೆದಕಾರ್ಯಕ್ರಮದಲ್ಲಿ, ನಟ, ನಿರ್ದೇಶಕ, ನಿರ್ಮಾಪಕಕ್ರೇಜಿಸ್ಟಾರ್ ವಿ.ರವಿಚಂದ್ರನ್‌ರವರಿಗೆ ೫೭ನೇ ಹುಟ್ಟುಹಬ್ಬಕ್ಕೆ ಶುಭಕೋರಿ, ನೆನಪಿನಕಾಣಿಕೆ ನೀಡಿದಾವಣಗೆರೆಜಿಲ್ಲಾ ಅಖಿಲ ಕರ್ನಾಟಕರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರು, ಎಂ. ಮನು ಸನ್ಮಾನಿಸಿದರು, ಈ ಸಂದರ್ಭದಲ್ಲಿ ರಾಜ್ಯಾದ್ಯಕ್ಷ ಜಿ.ಕೆ.ಮೋಹನ್‌ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಜಿಲ್ಲಾಗೌರವ ಸಲಹೆಗಾರರಾದ ವಿಜಯ್‌ಜಾಧವ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್, ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ವೈ. ಹನುಮಂತು,ಎಸ್.ಕುಮಾರ್, ಅನಿಲ್ ಕುಮಾರ್, ಎಸ್ ಸದಾಶಿವ, ಆರ್ ಹನಂತ್ ಕೃಷ್ಣ, ಹರೀಶ್ ಸಾವಂತ್, ನಿರ್ದೇಶಕರಾದಗುರು, ವೆಂಕಟೇಶ್, ಮಂಜುರೋಟ್ಟು, ಸತೀಶ್‌ಆರಾಧ್ಯ, ದಿನೇಶ್, ಸೇರಿದಂತೆ ಇನ್ನಿತರರು ರವಿಚಂದ್ರನ್‌ರವರಿಗೆ ಹುಟ್ಟುಹಬ್ಬಕ್ಕೆ ಶುಭಕೋರಿದರು.

Be the first to comment on "ದಾವಣಗೆರೆ ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಕ್ರೇಜಿಸ್ಟಾರ್‌ಗೆ ಸನ್ಮಾನ"

Leave a comment

Your email address will not be published.


*