ಶಾಸಕರ ಸಮ್ಮುಖದಲ್ಲಿ ಬಿ.ಜೆ.ಪಿ ಸೇರ್ಪಡೆ

Share
  • 96
    Shares

ದಾವಣಗೆರೆ- ಜಿಲ್ಲಾ ಬಿ.ಜೆ.ಪಿ ಕಛೇರಿಯಲ್ಲಿಂದು ಶಾಸಕ ಎ ಸ್.ಎ. ರವೀಂದ್ರನಾಥ್ ಸಮ್ಮುಖದಲ್ಲಿ ೨೮-೩೬-೩೭ ವಾರ್ಡಿನ ಹೇಮಾವತಿ,ಗಂಗಾಂಭಿಕ,ವೇದ, ಅನಿಲ್ ಕುಮಾರ್ ಸಂತೋಷ್,ತಿಪ್ಪೇಸ್ವಾಮಿ ,ಶ್ರೇಯಸ್ಸು ,ಮಂಜುನಾಥ ,ಹರೀಶ್,ಗಣೇಶ್,ರುದ್ರಮ್ಮ,ಉಮಾ, ಮಹಾದೇವಮ್ಮ ಪ್ರಭಾ, ಬಿ.ಜೆ.ಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ದಾವಣಗೆರೆ ಉತ್ತರ ವಿಧಾನಸಭಾಕ್ಷೇತ್ರ. ಅಧ್ಯಕ್ಷ ಮುಕುಂದಪ್ಪ, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ಪಾಟೀಲ್, ಕಾರ್ಯದಶಿ ಪ್ರಕಾಶ್,ದಾವಣಗೆರೆ ಉತ್ತರ ವಲಯ ಚುನಾವಣೆಯ ಉಸ್ತುವಾರಿಗಳಾದ ಬಿ.ಎಸ್.ಜಗದೀಶ್,ಜಿಲ್ಲಾ ಕಾರ್ಯದರ್ಶಿ ಬಿಜೆಪಿ, ಓ.ಬಿ.ಸಿ.ಎಂ. ಮನು, ,ಉತ್ತರ ವಲಯ ಒ.ಬಿ.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಾಲಾಹನುಮಂತಪ್ಪ ಹಾಗೂ ಬಿ.ಜೆ.ಪಿ.ಮುಖಂಡರಾದ ಮಂಜು ಹನುಮಂತಪ್ಪ,ಕಾವ್ಯ.ಕೆ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.

Be the first to comment on "ಶಾಸಕರ ಸಮ್ಮುಖದಲ್ಲಿ ಬಿ.ಜೆ.ಪಿ ಸೇರ್ಪಡೆ"

Leave a comment

Your email address will not be published.


*