ಶಾಸಕರ ಭವನದಲ್ಲಿ ನೂತನ ಕೊಠಡಿಗೆ ಪೂಜೆ ಸಲ್ಲಿಸಿದ ಶಾಸಕ ಎಸ್.ಎ.ರವೀಂಧ್ರನಾಥ್

Share
  • 74
    Shares
ಬೆಂಗಳೂರುನಲ್ಲಿ ಇಂದು ನೂತನ  ಶಾಸಕರ ಭವನದ ನಂ 1001 ಕೊಠಡಿಯಲ್ಲಿ  ಮಾಜಿ ಮಂತ್ರಿ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ  ಎಸ್.ಎ.ರವೀಂದ್ರನಾಥ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಾ.ಎ.ಎಚ್.ಶಿವಯೋಗಿಸ್ವಾಮಿ, ಕಡ್ಲೇಬಾಳ್ ಧನಂಜಯ್ ಮತ್ತಿತರರಿದ್ದರು.

Be the first to comment on "ಶಾಸಕರ ಭವನದಲ್ಲಿ ನೂತನ ಕೊಠಡಿಗೆ ಪೂಜೆ ಸಲ್ಲಿಸಿದ ಶಾಸಕ ಎಸ್.ಎ.ರವೀಂಧ್ರನಾಥ್"

Leave a comment

Your email address will not be published.


*