July 2018

ಭದ್ರಾ ಜಲಾಶಯಕ್ಕೆ ಶಾಸಕ ಎಸ್ಸೆಸ್‌ರಿಂದ ಬಾಗಿನ

ದಾವಣಗೆರೆ: ಇತಿಹಾಸದಲ್ಲೇ ಅತೀ ಶೀಘ್ರ ಭರ್ತಿಯಾಗುವ ಮೂಲಕ ಮೈದುಂಬಿ ಹರಿದು ಮನಮೋಹಕವಾಗಿ ಕಂಗೊಳಿಸುತ್ತಿರುವ ದಾವಣಗೆರೆ ಜಿಲ್ಲೆಯ ಜನರ ಜೀವನಾಡಿಯಾದ ಭದ್ರಾ ಜಲಾಶಯಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ…


ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ  ಚಾಲನೆ

ದಾವಣಗೆರೆ: ದಾವಣಗೆರೆ ನಗರದ ಅಭಿವೃದ್ಧಿಗೆ ಸಚಿವ ಸ್ಥಾನದ ಅವಶ್ಯಕತೆಯಿಲ್ಲ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಅಭಿಪ್ರಾಯಪಟ್ಟರು. ನಗರದ 10ನೇ ವಾರ್ಡ್‍ನ…


ದಾವಣಗೆರೆ ಸಾಯಿಬಾಬಾ ಮಂದಿರದಲ್ಲಿ 27ರಂದು ಗುರುಪೂರ್ಣಿಮಾ

ದಾವಣಗೆರೆ- ನಗರದ ಎಂ.ಸಿ.ಸಿ. ಎ ಬ್ಲಾಕ್, 8ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಿರಡಿಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿ ಟ್ರಸ್ಟ್ ವತಿಯಿಂದ ಗುರುಪೂರ್ಣಿಮಾ ಉತ್ಸವ ಮತ್ತು ಶ್ರೀಶಿರಡಿ ಸಾಯಿಬಾಬಾ ಮೂರ್ತಿಯ…


ಕೃಷಿ ಭಾಗ್ಯ ಯೋಜನೆ: ನೀರಾವರಿ ಸೌಲಭ್ಯ ಹೊಂದಿದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ

ದಾವಣಗೆರೆ – ಕೃಷಿ ಭಾಗ್ಯ ಯೋಜನೆಯಡಿ ನೀರಾವರಿ ಸೌಲಭ್ಯ ಹೊಂದಿರುವ ಜಗಳೂರು ತಾಲ್ಲೂಕಿನ ರೈತರಿಗೆ ಉಚಿತವಾಗಿ ರೂ.೨೦೦೦ ಮೊತ್ತದವರೆಗಿನ ವಿವಿಧ ತರಕಾರಿ ಬೀಜಗಳಾದ ಟಮೊಟೊ, ಬದನೆ, ಬೆಂಡಿ,…


ಯುವಜನತೆಯ ಉದ್ಯೋಗದ ಬಯಕೆಯನ್ನು ತಣಿಸಲು ಉದ್ಯೋಗ ಮೇಳ

ದಾವಣಗೆರೆ.-ಕರ್ನಾಟಕ ಸರ್ಕಾರ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ. ದಾವಣಗೆರೆ ಮಹಾನಗರ ಪಾಲಿಕೆ ಡೆ-ನಲ್ಮ್ ಯೋಜನೆ, ಎ.ವಿ. ಕಮಲಮ್ಮ ಮಹಿಳಾ…


ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ

ದಾವಣಗೆರೆ – ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಘಟಕಗಳ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು ಆ. ೫ ಕ್ಕೆ ಚುನಾವಣಾ ನಿಗದಿಪಡಿಸಲಾಗಿದೆ ಎಂದು ರಾಜ್ಯ…


ಅಶೋಕ ಟಾಕೀಸ್ ರಸ್ತೆ ಬಳಿಯ ರೈಲ್ವೆ ಮೇಲ್ಸೆತುವೆಗೆ ಅಂತಿಮ ನಕ್ಷೆ ನೀಡಲು ಗಡುವು

ದಾವಣಗೆರೆ -ಅಶೋಕ ಟಾಕೀಸ್ ರಸ್ತೆ ಬಳಿಯಲ್ಲಿಯರು ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಪ್ರಸ್ತುತ ನೀಡಿರುವ ನಕ್ಷೆಗೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿ, ಭೂಸ್ವಾಧೀನ ಮತ್ತು ನಿರ್ಮಾಣದ…


ಪತ್ರಕರ್ತ.ಬಿ.ಚನ್ನವೀರಯ್ಯರಿಗೆ ಕರ್ನಾಟಕ ಜ್ಯೋತಿ ಪ್ರಶಸ್ತಿ

ದಾವಣಗೆರೆ: ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯಿಂದ ಕೊಡಮಾಡುವ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಗೆ ಪ್ರಜಾಪ್ರಗತಿಯ ಬಿ.ಚನ್ನವೀರಯ್ಯ ಅವರು ಭಾಜನರಾಗಿದ್ದಾರೆ. ಚನ್ನವೀರಯ್ಯನವರು ಪತ್ರಿಕಾ ರಂಗದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು…


ಎಸ್.ಟಿ. ಮೀಸಲಾತಿಗಾಗಿ ರಾಜ್ಯಾವ್ಯಾಪಿ ಸಂಘಟನೆಗೆ ಕಾಗಿನೆಲೆ ಜಗದ್ಗುರುಗಳು ನಿರ್ಧಾರ

ಹರಿಹರ ತಾಲ್ಲೂಕು ಬೆಳ್ಳೂಡಿ ಕನಕಗುರುಪೀಠದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಲುಮತ ಮಹಾಸಭಾವು ಆಯೋಜಿಸಿದ್ದ ಸಮಾಜದ ಸಂಘಟನೆ ಹಾಗೂ  ಎಸ್.ಟಿ. ಹೋರಾಟ ಪೂರ್ವಭಾವಿ ಸಭೆಯಲ್ಲಿ…


ಮಿಸ್ಟ್‌ರ್& ಮಿಸ್ ಕರ್ನಾಟಕ ಸ್ಪರ್ಧೆಯ ಗ್ಯಾಂಡ್ ಪೀನಾಲೆ

ದಾವಣಗೆರೆ: ರಿಹಾ ಈವೆಂಟ್ಸ್‌ರವರ ವತಿಯಿಂದ ನಡೆಸುತ್ತಿರುವ ಮಿಸ್ಟ್‌ರ್& ಮಿಸ್ ಕರ್ನಾಟಕ 2018 ಇಂಟರ್‌ನ್ಯಾಷನಲ್ ಸೌಂಧರ್ಯ ಸ್ಪರ್ಧೆಯ ಆಡಿಶನ್ ಈಗಾಗಲೇ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರುಗಳಲ್ಲಿ ಮುಗಿದಿದ್ದು…