ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ 5ವಾರ ಸಂತೆ

Share
  • 197
    Shares

ದಾವಣಗೆರೆ – ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದಿನ ವಾಡಿಕೆಯಂತೆ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯನ್ನು ಜು. ೮, ೧೫, ೨೨, ೨೯ ಮತ್ತು ಆ.೫ ರಂದು ಒಟ್ಟು ೫ ಭಾನುವಾರ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಸಂತೆ ನಡೆಸಲು ಪಾಲಿಕೆಯು ಉದ್ದೇಶಿಸಿದೆ. ಆದ್ದರಿಂದ ನಾಗರೀಕರು ಹಾಗೂ ವ್ಯಾಪಾರಸ್ಥರು ಸಹಕರಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment on "ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ 5ವಾರ ಸಂತೆ"

Leave a comment

Your email address will not be published.


*