ಸಾಮೂಹಿಕ ವಿವಾಹ ಏರ್ಪಡಿಸುವ ಆಯೋಜಕರಿಗೆ ಪ್ರೋತ್ಸಾಹ ಧನ

Share
  • 5
    Shares

ದಾವಣಗೆರೆ -ಪರಿಶಿಷ್ಟ ಜಾತಿ ಸಾಮೂಹಿಕ ವಿವಾಹ ಏರ್ಪಡಿಸುವ ಆಯೋಜಕರಿಗೆ ಪ್ರೋತ್ಸಾಹ ಧನ ಹಾಗೂ ವಿವಾಹದ ಖರ್ಚು ವೆಚ್ಚಗಳಿಗಾಗಿ ಪ್ರತಿ ದಂಪತಿಗೆ ರೂ. ೨೦೦೦ ಪ್ರೋತ್ಸಾಹ ಧನ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
ಈ ಹಿಂದೆ ಸಾಮೂಹಿಕ ವಿವಾಹ ಏರ್ಪಡಿಸಿ ಅರ್ಜಿ ಸಲ್ಲಿಸಿ, ಪ್ರೋತ್ಸಾಹ ಧನ ಮಂಜೂರಾತಿಯಾಗದೇ ಇರುವ ಆಯೋಜಕರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವ ಆಯೋಜಕರು ಕೂಡಾ ಆನ್‌ಲೈನ್ www.sw.kar.nic.in ಮೂಲಕವೇ ಅರ್ಜಿ ಸಲ್ಲಿಸಿ ಅರ್ಜಿಯ ಪ್ರತಿಯನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ.೩೭ ಮೊದಲನೇ ಮಹಡಿ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಅಗತ್ಯ ದಾಖಲೆಳೊಂದಿಗೆ ಸಲ್ಲಿಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment on "ಸಾಮೂಹಿಕ ವಿವಾಹ ಏರ್ಪಡಿಸುವ ಆಯೋಜಕರಿಗೆ ಪ್ರೋತ್ಸಾಹ ಧನ"

Leave a comment

Your email address will not be published.


*