ಮಿಸ್ಟ್‌ರ್& ಮಿಸ್ ಕರ್ನಾಟಕ ಸ್ಪರ್ಧೆಯ ಗ್ಯಾಂಡ್ ಪೀನಾಲೆ

Share
  • 10
    Shares

ದಾವಣಗೆರೆ: ರಿಹಾ ಈವೆಂಟ್ಸ್‌ರವರ ವತಿಯಿಂದ ನಡೆಸುತ್ತಿರುವ ಮಿಸ್ಟ್‌ರ್& ಮಿಸ್ ಕರ್ನಾಟಕ 2018 ಇಂಟರ್‌ನ್ಯಾಷನಲ್ ಸೌಂಧರ್ಯ ಸ್ಪರ್ಧೆಯ ಆಡಿಶನ್ ಈಗಾಗಲೇ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರುಗಳಲ್ಲಿ ಮುಗಿದಿದ್ದು ಅಂತಿಮ ಸುತ್ತಿನಲ್ಲಿ ಸುಪ್ರಿತ ಒಡೆಯರ್, ರಕ್ಷತ,ಮೋನಿಶ, ಸ್ಪಪ್ನ,ವರ್ಧಿನಿ,ಅಪೂರ್ವ,ಪ್ರೀತಿ,ಭವಾನಿ,ಮೇಘನರವರು ಆಯ್ಕೆಗೊಂಡಿದ್ದು. ಇವರ ಮದ್ದೆ ತೀವ್ರ ಪೈಪೂಟಿ ಇದ್ದುದ್ದರಿಂದ ಸಾರ್ವಜನಿಕರಿಂದ ಓಟಿಂಗ್ ಕೋರಲಾಗಿತ್ತು. ಈ ಓಟಿಂಗ್‌ನಲ್ಲೂ ಕೂಡ ಸುಪ್ರಿತ ಮತ್ತು ರಕ್ಷಿತ ಮದ್ದೆ ಮೊದಲ ಸ್ಥಾನಕ್ಕೆ ಪೈಪೂಟಿ ನಡೆದಿರುತ್ತದೆ. ಜುಲೈ ೨೦ರಂದು ಅಂತಿಮ ಆಯ್ಕೆ ನಡೆಲಿದ್ದು ಅಂದು ಸಂಜೆ ೫.೦೦ ಗಂಟೆಗೆ ತ.ರಾ.ಸು. ರಂಗಮಂದಿರ ಚಿತ್ರದುರ್ಗದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಈ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿನ ಎಲ್ಲಾ ಸ್ಪರ್ಧಾಳುಗಳು ಭಾಗವಹಿಸಲಿದ್ದು ಈ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ ಆದ್ದರಿಂದ ಈ ಕಾರ್ಯಕ್ರಮಕ್ಕೆ ತಾವು ಮತ್ತು ಸ್ನೇಹಿತರು ಕುಟುಂಬ ಪರಿವಾರ ಸಹಿತ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಕೋರಿದೆ.

Be the first to comment on "ಮಿಸ್ಟ್‌ರ್& ಮಿಸ್ ಕರ್ನಾಟಕ ಸ್ಪರ್ಧೆಯ ಗ್ಯಾಂಡ್ ಪೀನಾಲೆ"

Leave a comment

Your email address will not be published.


*