ಗ್ಲೋಬಲ್ ಟೀನ್ ಪೃಥ್ವಿ ಶಾಮನೂರುಗೆ ಸನ್ಮಾನ

Share
  • 90
    Shares

ದಾವಣಗೆರೆ- ಬ್ಯಾಂಕಾಕ್‌ನಲ್ಲಿ ನಡೆದ ಏಷಿಯಾ ಪೆಸಿಫಿಕ್ -೨೦೧೮ ಫ್ಯಾಷನ್ ಶೋನಲ್ಲಿ ೩ನೇ ರನ್ನರ್ ಅಪ್ ಆಗಿರುವ ಹಾಗೂ ಚೀನಾ ಸರ್ಕಾರದ ಗ್ಲೋಬಲ್ ಟೀನ್-೨೦೧೮ ಆಗಿ ಆಯ್ಕೆಯಾಗಿರುವ ಪೃಥ್ವಿ ಕೆ.ಆರ್.ಶಾಮನೂರು ಅವರಿಗೆ ಇಂದು ಬೆಳಿಗ್ಗೆ 10 ಗಂಟೆಗೆ ನಗರದ ಗಾಂಧಿ ಸರ್ಕಲ್‌ನಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಮಂಜುಳಾ, ಡಾ.ರವಿ ಶಾಮನೂರು, ಬಂಧುವರ್ಗದವರು, ಹಿತೈಷಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Be the first to comment on "ಗ್ಲೋಬಲ್ ಟೀನ್ ಪೃಥ್ವಿ ಶಾಮನೂರುಗೆ ಸನ್ಮಾನ"

Leave a comment

Your email address will not be published.


*