ಉಚ್ಚೆಂಗೆಮ್ಮದೇವಿ ಹುಂಡಿ ಎಣಿಕೆ : 18 ಲಕ್ಷ ರೂ. ಸಂಗ್ರಹ

Share
  • 130
    Shares

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ ಪ್ರಸಿದ್ಧ ಕ್ಷೇತ್ರದ ಉಚ್ಚೆಂಗೆಮ್ಮದೇವಿ ಸನ್ನಿಧಿಯಲ್ಲಿ ಬುಧವಾರ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು, ೧೮,೫೫,೪೩೨ ಹಣ ಸಂಗ್ರಹವಾಗಿದೆಈ ಸಂದರ್ಭದಲ್ಲಿ .ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಂ.ಶಿವಕುಮಾರಸ್ವಾಮಿ,ಉಪವಿಭಾಗಾಧಿಕಾರಿ ಕಚೇರಿ ಶಾಂತಮ್ಮ, ಕಂದಾಯ ನಿರೀಕ್ಷಕ ಶ್ರೀಧರ್, ಮಾಜಿ ಅಧ್ಯಕ್ಷ ಕೆಂಚಪ್ಪ, ಸಿದ್ದೇಶ್ವರಗೌಡ, ಸಿದ್ದನಗೌಡ, ನವೀನ್, ಹನುಮಂತಪ್ಪ, ಗುಮಾಸ್ತ ರಮೇಶ್, ಅರ್ಚಕ ಕೆಂಚಪ್ಪ, ಕೆನರಾ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಇತರರು ಉಪಸ್ಥಿತರಿದ್ದರು.

Be the first to comment on "ಉಚ್ಚೆಂಗೆಮ್ಮದೇವಿ ಹುಂಡಿ ಎಣಿಕೆ : 18 ಲಕ್ಷ ರೂ. ಸಂಗ್ರಹ"

Leave a comment

Your email address will not be published.


*