December 2018

114 ಕೋಟಿ ವೆಚ್ಚದ ತೋಳಹುಣಸೆ-ಮಾಯಕೊಂಡ ನಡುವಿನ ದ್ವಿಪಥ ರೈಲು ಮಾರ್ಗ ಲೋಕಾರ್ಪಣೆ

ದಾವಣಗೆರೆ – ನೈರುತ್ಯ ರೈಲ್ವೆ ವತಿಯಿಂದ ೧೧೪ ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿರುವ ೧೮.೯೫ ಕಿ.ಮೀ ಉದ್ದದ ತೋಳಹುಣಸೆ-ಮಾಯಕೊಂಡ ನಡುವಿನ ದ್ವಿಪಥ ರೈಲುಮಾರ್ಗದ ಸಮರ್ಪಣೆಯನ್ನು ಸಂಸದ ಜಿ.ಎಂ ಸಿದ್ದೇಶ್ವರ…


ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ : 6 ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಚಿತ್ರದುರ್ಗ -ಬಯಲುಸೀಮೆಯ ಜನರ ಬಹುದಿನಗಳ ಬೇಡಿಕೆಯಾಗಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು 198 ಕಿ.ಮೀ. ಉದ್ದದ ನೂತನ ನೇರ ರೈಲ್ವೆ ಮಾರ್ಗ ಯೋಜನೆಗೆ ೦6 ತಿಂಗಳ ಒಳಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು….


ದಾವಣಗೆರೆ ಜಿ.ಪಂ. ಸಿಇಓ, ಉಪಕಾರ್ಯದರ್ಶಿ ವಿರುದ್ಧ ಆರೋಪ : ತನಿಖೆ ನಡೆಸಲು ಆಗ್ರಹ

ದಾವಣಗೆರೆ:ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್.ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಅವರ ಮೇಲೆ ಜಿಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾಡಿರುವ ಬಹುಕೋಟಿ ಅವ್ಯವಹಾರದ ಆರೋಪದ ಕುರಿತು ಸಮಗ್ರ ತನಿಖೆ…


ದಾವಣಗೆರೆ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ

         ದಾವಣಗೆರೆ:   ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ತಿಳಿಸಿದರು.  …


ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಪುತ್ರಿಯ ವಿವಾಹದ ಛಾಯಾಗ್ರಾಹಕ ದಾವಣಗೆರೆಯ ಶಂಕರ್

ದಾವಣಗೆರೆ- ವಿಶ್ವವಿಖ್ಯಾತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯವರ ಮಗಳ ಅದ್ಧೂರಿ ಮದುವೆಯು ಮುಂಬೈಯಲ್ಲಿ ಜರುಗುತ್ತಿದ್ದು, ವಿಶೇಷವೆಂದರೆ ಈ ಪ್ರತಿಷ್ಠಿತ ಮದುವೆಯ ಫೋಟೋಗ್ರಾಫರ್ ಗಳಲ್ಲಿ ಪ್ರಮುಖರು ದಾವಣಗೆರೆಯ ಶಂಕರ್…


ಡಿ.16 ರಂದು ತೋಳಹುಣಸೆ ಮತ್ತು ಮಾಯಕೊಂಡ ನಡುವೆ ದ್ವಿಪಥ ರೈಲು ಮಾರ್ಗದ ಸಮರ್ಪಣೆ

ದಾವಣಗೆರೆ- ಡಿ.16 ರಂದು ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ರೈಲು ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವಿಭಾಗದ ತೋಳಹುಣಸೆ ಮತ್ತು ಮಾಯಕೊಂಡ ನಡುವೆ ದ್ವಿಪಥ ರೈಲು ಮಾರ್ಗದ ಸಮರ್ಪಣೆ…


ತಂಬಾಕು ನಿಯಂತ್ರಣ ಜಾಗೃತಿ ಹಾಗೂ ಅಪರಾಧ ತಡೆ ಮಾಸಾಚರಣೆಗೆ ಚಾಲನೆ

ದಾವಣಗೆರೆ-ತಂಬಾಕು ನಿಯಂತ್ರಣ ಜಾಗೃತಿ ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಇಂದು ಚಾಲನೆ ನೀಡಿದರು. ನಗರದ ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ…


ಡಾ. ಬಾಬು ಜಗಜೀವನರಾಮ್‌ರ ಸಮಾಜಮುಖಿ ಚಿಂತನೆಗಳು ನಮಗೆ ಮಾದರಿಯಾಗಬೇಕು-ಪ್ರೊ. ಎಸ್.ವಿ. ಹಲಸೆ

ದಾವಣಗೆರೆ-ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ದಲಿತರಿಗೆ ಶಿಕ್ಷಣದ ಮೂಲಕ ಸಮಾನತೆಯನ್ನು ಕಂಡುಕೊಳ್ಳಲು ಶ್ರಮಿಸಿದ ಕೀರ್ತಿ ಡಾ.ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ…


ನಿಂಚನ ಪಬ್ಲಿಕ್ ಶಾಲೆಯಲ್ಲಿ ಕ್ರೀಡೋತ್ಸವ

ದಾವಣಗೆರೆ-ನಗರದ ನಿಟ್ಟುವಳ್ಳಿ ನಿಂಚನ ಪಬ್ಲಿಕ್ ಶಾಲೆಯ ೧೧ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡೋತ್ಸವ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಿಂಚನ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಎಸ್. ನಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ…


ಜಿಎಂಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದಾವಣಗೆರೆ-ಕರ್ನಾಟಕ ರಾಜ್ಯ ಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಮತ್ತು ಬಾಡಿ ಲಿಫ್ಟಿಂಗ್ ಅಸೋಸಿಯೇಷನ್ ದಾವಣಗೆರೆ, ಸಂಸ್ಥೆಯು ಪಶ್ಚಿಮ ಬಂಗಾಳದ ಇಂಡಿಯನ್ ಸ್ಟ್ರೆಂಥ್ ಲಿಫ್ಟಿಂಗ್ ಫೆಡರೇಷನ್ ಸಂಯೋಜನೆ ಹೊಂದಿರುತ್ತದೆ. ಇವರ…