ಸಾಧಕರು

ಸರ್ಕಾರಿ ಕಾಲೇಜಿನಲ್ಲೂ ಪ್ರತಿಭಾಸಂಪನ್ನರ ಪಡೆ ನಿರ್ಮಿಸಿದ ಶಿಕ್ಷಣಸಂಘಟಕ ಈ ಪ್ರಿನ್ಸಿಪಾಲ್

ದಾವಣಗೆರೆ-ಜಿಲ್ಲೆಯ ಉನ್ನತ ಶಿಕ್ಷಣ,ಶೈಕ್ಷಣಿಕ ಆಡಳಿತ,ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿಯವರದು ಗಮನಾರ್ಹ ಹೆಸರು. ಅಧ್ಯಾಪಕರಾಗಿ,ಪ್ರಾಧ್ಯಾಪಕರಾಗಿ,ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸಂಶೋಧನಾ ಮಾರ್ಗದರ್ಶಕರಾಗಿ ಹಾಗು ಪ್ರಾಂಶುಪಾಲರಾಗಿ ಕಳೆದ ೧೭…

ಇನ್ನೂ ಓದಿ