ನಮ್ಮ ದಾವಣಗೆರೆ

ಭಾರತದಲ್ಲಿ ಮಹಿಳಾ ಸಮಾನತೆಗೆ ಒತ್ತು ನೀಡಲಾಗಿದೆ : ಎಸ್‌ಎಸ್‌ಎಂ

ದಾವಣಗೆರೆ -ಭಾರತದಲ್ಲಿ ಸಮಾನತೆ ಕಲ್ಪನೆ ಹೊಸತಲ್ಲ. ಅರ್ಧನಾರೀಶ್ವರ ಎಂಬ ಪರಿಕಲ್ಪನೆ ಮೂಲಕ ಪುರುಷ ಮತ್ತು ಮಹಿಳೆ ಸಮ ಎನ್ನುವ ಮೂಲಕ ಮಹಿಳಾ ಸಮಾನತೆಗೆ ಒತ್ತು ನೀಡಲಾಗಿದೆ ಎಂದು…


ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ-ಕೆ.ಸಿ.ಕೊಂಡಯ್ಯ

ಹರಿಹರ : ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ. ಅನ್ನ ಹಾಗೂ ಬಟ್ಟೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ಕೊಂಡಯ್ಯ ಬಣ್ಣಿಸಿದರು. ಪದ್ಮಶಾಲಿ…


ಮೇಯರ್‌ರಿಂದ ಗೃಹಶೋಭೆ -2018 ಗೆ ಚಾಲನೆ

ದಾವಣಗೆರೆ-ಅಂತರಾಷ್ಟ್ರೀಯ ಗೃಹಬಳಕೆ ವಸ್ತುಗಳ ವಸ್ತು ಪ್ರದರ್ಶನ ಗೃಹಶೋಭೆ-2018ನ್ನು ಮೇಯರ್ ಅನಿತಾಬಾಯಿ ಮಾಲತೇಶರಾವ್ ಜಾದವ್ ಉದ್ಘಾಟಿಸಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಈ ಗೃಹಶೋಭೆ ಮಾರ್ಚ್ 12ರವರೆಗೆ ಪ್ರದರ್ಶನವಿರುತ್ತದೆ….


ಆರೋಗ್ಯ ಜಾಗ್ರತೆ ಅವಶ್ಯಕ : ಡಾ||ಎಸ್ಸೆಸ್

ದಾವಣಗೆರೆ: ಪ್ರತಿಯೊಬ್ಬರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಅರಿವು ಮೂಡಿದ್ದು, ಆರೋಗ್ಯ ಒಂದು ಇದ್ದಾರೆ ಮಾತ್ರ ಏನ್ನಾನದರೂ ಸಾಧಿಸಲು ಸಾಧ್ಯ ಎಂದು ಶಾಸಕರು, ಮಾಜಿ ಸಚಿವರೂ ಆದ ಡಾ||…


ದಾವಣಗೆರೆಯಲ್ಲಿ ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ

ದಾವಣಗೆರೆ -ನಿರುದ್ಯೋಗ ಯುವಜನತೆ ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ನೀಡುವ ತರಬೇತಿಗಳ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ಆರಂಭಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು. ನಗರದ ನಿಟ್ಟುವಳ್ಳಿಯ ಭಗೀರಥ…


ಕೊಡದಗುಡ್ಡದಲ್ಲಿ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಜಗಳೂರು-ತಾಲ್ಲೂಕಿನ ಐತಿಹಾಸಿಕ ಕೊಡದಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಇಂದು ನಡೆಯಿತು. ಜಾತ್ರೆಗೆ ಆಗಮಿಸಿದ ಸಕಲ ಭಕ್ತಾಧಿಗಳಿಗೆ ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.ರಥೋತ್ಸವಕ್ಕೆ…ಚಿಗಟೇರಿ ಜಿಲ್ಲಾಸ್ಪತ್ರೆಗೆ ಸಿಟಿ ಸ್ಕ್ಯಾನ್

ದಾವಣಗೆರೆ: ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಸರ್ಕಾರ ಸಿಟಿ ಸ್ಕ್ಯಾನ್ ಸೆಂಟರ್ ಮಂಜೂರಾಗಿದ್ದು, ದಾವಣಗೆರೆ ಜಿಲ್ಲಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಸಾರ್ವಜನಿಕರಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ…


ರೈತರ ಹಿತಾಸಕ್ತಿಗೆ ಬದ್ಧ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ : ದಾವಣಗೆರೆ ತಾಲ್ಲೂಕಿನ ಕೊನೆಭಾಗದ ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದಲೇ ಕೊನೆಭಾಗದ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತೋಟಗಾರಿಕೆ…


ಗುಮ್ಮನೂರಿನಲ್ಲಿ ಶ್ರೀ ಚನ್ನಬಸವೇಶ್ವರಸ್ವಾಮಿ ರಥೋತ್ಸವ

ದಾವಣಗೆರೆ-ತಾಲ್ಲೂಕಿನ ಗುಮ್ಮನೂರಿನಲ್ಲಿ ಇಂದು ಶ್ರೀ ಚೆನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯಿತು. ನಂತರ ಬಸವಣ್ಣನ ಪಲ್ಲಕ್ಕಿ ಉತ್ಸವ ಮೂರ್ತಿ ಯನ್ನು ಊರಿನಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು….