ನಮ್ಮ ದಾವಣಗೆರೆ

ಟಿ.ವಿ.ಸ್ಟೇಷನ್ ಮತ್ತು ಕುಂದುವಾಡ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಸೂಚನೆ

ದಾವಣಗೆರೆ- ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ರ ಅಧ್ಯಕ್ಷತೆಯಲ್ಲಿ ದಿನಾಂಕ:10-07-2018ರಂದು ಸಭೆ ಸೇರಿ ಭದ್ರಾ ಜಲಾಶಯದಿಂದ ಒಟ್ಟು ನೂರು ದಿನಗಳ ಕಾಲ ಸತತ ಬಲ ಮತ್ತು ಎಡ ದಂಡೆಗಳ…


ಗ್ಲೋಬಲ್ ಟೀನ್ ಪೃಥ್ವಿ ಶಾಮನೂರುಗೆ ಸನ್ಮಾನ

ದಾವಣಗೆರೆ- ಬ್ಯಾಂಕಾಕ್‌ನಲ್ಲಿ ನಡೆದ ಏಷಿಯಾ ಪೆಸಿಫಿಕ್ -೨೦೧೮ ಫ್ಯಾಷನ್ ಶೋನಲ್ಲಿ ೩ನೇ ರನ್ನರ್ ಅಪ್ ಆಗಿರುವ ಹಾಗೂ ಚೀನಾ ಸರ್ಕಾರದ ಗ್ಲೋಬಲ್ ಟೀನ್-೨೦೧೮ ಆಗಿ ಆಯ್ಕೆಯಾಗಿರುವ ಪೃಥ್ವಿ…


ಸಾಹಸ ಕ್ರೀಡೆಗಳಿಂದ ವಿಶೇಷ ಸಾಧನೆಗೆ ಪ್ರೇರಣೆ- ಎನ್.ಕೆ ಕೊಟ್ರೇಶ್

ದಾವಣಗೆರೆ-ಸಾಹಸ ಕ್ರೀಡೆಗಳು ನಮ್ಮೊಳಗಿನ ದುಗುಡ, ಆತಂಕ, ಅವ್ಯಕ್ತ ಭಯಾದಿಗಳನ್ನು ನಿವಾರಿಸಿ ವಿಶೇಷ ಸಾಧನೆಗೆ ಪ್ರೇರಣೆ ನೀಡಬಲ್ಲವು ಎಂದು ದಾವಣಗೆರೆ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ದಾವಣಗೆರೆಯ…


ಕಾಡಾ ಸಮಿತಿ ಸಭೆ-ಜುಲೈ 12 ರಿಂದಲೇ 100 ದಿನ ನೀರು ಹರಿಸಲು ಆದೇಶ

ದಾವಣಗೆರೆ: ದಾವಣಗೆರೆಯ ಜೀವನಾಡಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರ ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ…


ಕಬ್ಬ-ಹಬ್ಬದ ದಂದಣ ದತ್ತಣ ಗೋಷ್ಠಿಯಲ್ಲಿ ಹಾಡಿ ನಲಿದ ಸಿದ್ದಗಂಗಾ ಶಾಲಾ ಎಳೆಗಿಳಿಕೋಗಿಲೆಗಳು

ದಾವಣಗೆರೆ -ವಿದ್ಯಾನಗರದ ಕಾವ್ಯಮಂಟಪ ಉದ್ಯಾನವನದಲ್ಲಿ ಗ್ರಂಥಸರಸ್ವತಿ ಪ್ರತಿಭಾರಂಗ ನಡೆಸುವ “ಕನ್ನಡಕಬ್ಬ ಉಗಾದಿಹಬ್ಬ” ಕಾರ್ಯಕ್ರಮದಡಿಯಲ್ಲಿ ವಿಶಿಷ್ಟವಾದ “ದಂದಣ-ದತ್ತಣ ಗೋಷ್ಟಿ” ಶುಭಾರಂಭವಾಯಿತು. ಇಲ್ಲಿನ ಸಿದ್ದಗಂಗಾ ವಿದ್ಯಾಸಂಸ್ಥೆಯ ಪ್ರೌಢಶಾಲೆ ಹಾಗೂ ಪದವಿಪೂರ್ವ…


ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ 5ವಾರ ಸಂತೆ

ದಾವಣಗೆರೆ – ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದಿನ ವಾಡಿಕೆಯಂತೆ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯನ್ನು ಜು. ೮, ೧೫, ೨೨, ೨೯ ಮತ್ತು ಆ.೫…


ಬಿ.ಐ.ಇ.ಟಿ – ‘ಸ್ಮಾರ್ಟ್ ಹೆಲ್ಮೆಟ್’ ಪ್ರಾಜೆಕ್ಟ್ ಗೆ ಪ್ರಥಮ ಬಹುಮಾನ

ದಾವಣಗೆರೆ-ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳು ಅವಿಷ್ಕಾರಗೊಳಿಸಿದ “ಸ್ಮಾರ್ಟ್ ಹೆಲ್ಮೆಟ್” ಪ್ರಾಜೆಕ್ಟ್ ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ 20…


ಸ್ವಚ್ಚತೆ ಮತ್ತು ಆರೋಗ್ಯದೆಡೆ ಹಚ್ಚಿನ ಗಮನ ಹರಿಸಿ : ಮೇಯರ್ ಶೋಭಾ ಪಲ್ಲಾಗಟ್ಟೆ

ದಾವಣಗೆರೆ – ಸ್ವಚ್ಛತೆ ಮತ್ತು ಆರೋಗ್ಯದೆಡೆ ಎಲ್ಲರೂ ಹೆಚ್ಚಿನ ಗಮನ ಹರಿಸಬೇಕು ಹಾಗೂ ಯಾವುದೇ ಕಾಯಿಲೆಯನ್ನು ಮುಚ್ಚಿಡದೇ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ…


ದಾವಣಗೆರೆ ಜಿಲ್ಲೆಯಲ್ಲಿಯೂ ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಾಯ

ದಾವಣಗೆರೆ -೨೦೧೭-೧೮ನೇ ಸಾಲಿನ ಬೇಸಿಗೆ ಬೆಳೆಯಲ್ಲಿ ಬೆಳೆದ ಭತ್ತವನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರವು ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ…


ಬಾಲಮಂದಿರದ ಮಕ್ಕಳಿಗೆ ಡಿ.ಸಿ.ಯವರಿಂದ ಕುಶಲೋಪರಿಯೊಂದಿಗೆ ಬ್ಯಾಗ್, ವಾಚ್ ವಿತರಣೆ

ದಾವಣಗೆರೆ -ವಿದ್ಯಾರ್ಥಿಗಳು ನಿಂತ ನೀರಾಗದೆ ಸದಾ ಚಟುವಟಿಕೆಯಿಂದ ಕೂಡಿರಬೇಕು, ಆಡಬೇಕು, ಓದಬೇಕು, ಕುಣಿಯಬೇಕು. ಸದಾ ಒಂದಿಲ್ಲೊಂದು ಚಟುಚಟಿಕೆಯಿಂದ ಕೂಡಿದ್ದರೆ ಉನ್ನತಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್…