ನಮ್ಮ ದಾವಣಗೆರೆ


 ದಾವಣಗೆರೆಯಲ್ಲಿ ಬಡ ಮಕ್ಕಳ ನೆರವಿಗಾಗಿ ಮಕ್ಕಳ ಆಟದ ಮನೆ ನಿರ್ಮಾಣ

ದಾವಣಗೆರೆ– ರಾಜ್ಯದಲ್ಲೇ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಬಡ ಮಕ್ಕಳ ನೆರವಿಗಾಗಿ ಮಕ್ಕಳ ಆಟದ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಜಿ ಸಚಿವೆ ಹಾಗೂ ವನಿತಾ ಸಮಾಜದ ಸಂಸ್ಥಾಪಕರಾದ…


ದಾವಣಗೆರೆಗೆ 24 ಗಂಟೆ ಕುಡಿಯುವ ನೀರಿನ ಯೋಜನೆ : ಮನೆ ಮನೆ ಸರ್ವೆ ಕಾರ್ಯ ಆರಂಭ

ದಾವಣಗೆರೆ-ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ‘ಜಲಸಿರಿ’ ಯೋಜನೆಯಡಿ, ನಗರಕ್ಕೆ 24×7  ಕುಡಿಯುವ ನೀರು ಸರಬರಾಜು ಯೋಜನೆ ಮಂಜೂರಾಗಿದ್ದು, ಕಾಮಗಾರಿಯನ್ನು ಈಗಾಗಲೇ ದೆಹಲಿ ಮೂಲದ ಮೆ|| ಸೂಯೆಜ್ ಪ್ರೋಜೆಕ್ಟ್ಸ್ ಕಂಪನಿಯವರಿಗೆ…


ಸಿಇಟಿಯಲ್ಲಿ ಸಿದ್ದಗಂಗಾ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ದಾವಣಗೆರೆ, -ರಾಜ್ಯ ಮಟ್ಟದ ಸಿ.ಇ.ಟಿಯಲ್ಲಿ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಫಲಿತಾಂಶ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ. ಕು|| ಸುನಿಧಿ ಎಂ…


ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಸರ್ ಎಂವಿ

ದಾವಣಗೆರೆ-2018ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ)ಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ನಚಿಕೇತ್ ಜಿ ಕಲ್ಲಾಪುರ್ ೧೦೧ನೇ ರ್‍ಯಾಂಕ್ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿ ಸರ್ ಎಂ ವಿ ಪದವಿ…


ದಾವಣಗೆರೆ ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಕ್ರೇಜಿಸ್ಟಾರ್‌ಗೆ ಸನ್ಮಾನ

ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ (ರಿ), ವತಿಯಿಂದ ಬೆಂಗಳೂರಿನ ರಾಜಾಜಿನಗರದ ಅಭಿಮಾನಿ ಕನ್ವೆಂಷನ್ ಹಾಲ್ ನಲ್ಲಿ ನೆಡೆದಕಾರ್ಯಕ್ರಮದಲ್ಲಿ, ನಟ, ನಿರ್ದೇಶಕ, ನಿರ್ಮಾಪಕಕ್ರೇಜಿಸ್ಟಾರ್ ವಿ.ರವಿಚಂದ್ರನ್‌ರವರಿಗೆ…


ಆರೋಗ್ಯವೇ ಭಾಗ್ಯ-ದುಶ್ಚಟಗಳಿಂದ ದೂರವಿರಿ : ನ್ಯಾ. ಹೊಸಗೌಡರ್

ದಾವಣಗೆರೆ- ಇಂದಿನ ಯುವ ಪೀಳಿಗೆ ದುಶ್ಚಟಗಳ ದಾಸ ರಾಗದೆ ಸಂಸ್ಕಾರಯುತ ಜೀವನ ರೂಡಿಸಿಕೊಳ್ಳಬೇಕು. ಆರೋಗ್ಯವೆ ಭಾಗ್ಯವೆಂಬುದನ್ನು ಅರಿತು ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು…


ದಾವಣಗೆರೆ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ದಾವಣಗೆರೆ -ನಗರದಲ್ಲಿ ದಿನಾಂಕ: 21-05-2018 ರಂದು  ಬಿದ್ದ ಭಾರಿ ಪ್ರಮಾಣದ ಗಾಳಿ ಮತ್ತು ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಅಸ್ತವ್ಯಸ್ಥವಾಗಿದೆ. ಎರಡನೇ ಹಂತದ ನೀರು ಸರಬರಾಜು ಕೇಂದ್ರದ ಜಾಕ್‌ವೆಲ್ ಪಂಪ್‌ಹೌಸ್‌ಗೆ…


ರೈತರ ಸಾಲಮನ್ನಾ ಮಾಡಲು ಆಗ್ರಹಿಸಿ ದಾವಣಗೆರೆ ಜಿಲ್ಲೆಯಲ್ಲೂ ಬಂದ್‍ಗೆ ಕರೆ

ದಾವಣಗೆರೆ – ರೈತರ ಸಾಲಮನ್ನಾ ಮಾಡಲು ಆಗ್ರಹಿಸಿ ಮೇ 28ರಂದು ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲೂ ಬಂದ್‍ಗೆ ಕರೆ ನೀಡಲಾಗಿದೆ ಎಂದು…


ಮುಖ್ಯಮಂತ್ರಿಗಳೇ ತರಳಬಾಳು ಶ್ರೀಮಠದ ಬಗೆಗಿನ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಿ : ಸಂಸದ ಜಿ.ಎಂ.ಸಿದ್ದೇಶ್ವರ

     ದಾವಣಗೆರೆ-ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ನಂತರ ನಡೆಸಿದ ಪತ್ರಿಕಾಘೋಷ್ಟಿ ವೇಳೆ ತರಳಬಾಳು ಶ್ರೀಮಠದ ಸಾಣೆಹಳ್ಳಿಯ ಡಾ: ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು…