ನಮ್ಮ ದಾವಣಗೆರೆ

ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡ ಜೆಡಿಎಸ್ ಮುಖಂಡ ಆನಂದ್

ದಾವಣಗೆರೆ-ದಾಂಪತ್ಯದಲ್ಲಿ ಕಷ್ಟ ಬರಲಿ, ಮನಸ್ತಾಪವಿರಲಿ ಹೊಂದಾಣಿಕೆ ಹಾಗೂ ತಾಳ್ಮೆಯಿಂದ ಜೀವನವನ್ನು ನಡೆಸಿದಾಗ ಮಾತ್ರ ಸಂಸಾರ ಸುಗಮವಾಗಿ ಸಾಗುತ್ತದೆ ಎಂದು ವಿರಕ್ತಮಠದ ಬಸವಪ್ರಭು ಶ್ರೀಗಳು ಹೇಳಿದರು. ನಗರದ ಶಿವಯೋಗಾಶ್ರಮದಲ್ಲಿಂದು…


ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ದಾವಣಗೆರೆ-೨೦೧೮-೧೯ ನೇ ಸಾಲಿಗೆ ಕೃಷಿ ಪಂಡಿತ ಪ್ರಶಸ್ತಿ ಮತ್ತು ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ….


ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯ ಅಂಗವಾಗಿ ಪ್ರತಿಭಾ ಪುರಸ್ಕಾರ

ದಾವಣಗೆರೆ, ಜು. ೧೨- ಜಿಲ್ಲಾ ಕುರುಬರ ಯುವ ಘಟಕದ ವತಿಯಿಂದ ಆಗಸ್ಟ್ ೧೫ರಂದು ಸಂಗೊಳ್ಳಿ ರಾಯಣ್ಣನವರ ೨೨೦ನೇ ಜನ್ಮದಿನಾಚರಣೆಯ ಅಂಗವಾಗಿ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…


ಯುವಕನ ಬರ್ಬರ ಕೊಲೆ

ದಾವಣಗೆರೆ-ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆಯ ಪಿಬಿ ರಸ್ತೆ ಬಳಿ ಇರುವ ಪ್ರೀತಂ ಬಾರ್ ಎದುರಿನಲ್ಲಿ ನಡೆದಿದೆ. ವಿನೋಬನಗರದ ನಿವಾಸಿ ಭರತ್ (೨೪) ಕೊಲೆಯಾದ ಯುವಕ….


ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

ದಾವಣಗೆರೆ -ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು ಇವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ಜರುಗಿತು. ಹಿಂದಿನ ಸಭೆಯ ನಂತರದಿಂದ ವಿವಿಧ…


ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ

ದಾವಣಗೆರೆ – ಮಿತ ಸಂಸಾರ, ಹಿತ ಸಂಸಾರ… ಹೆಣ್ಣಿರಲಿ, ಗಂಡಿರಲಿ ಮಗು ಒಂದೇ ಇರಲಿ.. ಯೋಜಿತ ಪರಿವಾರ ಸುಖ ಅಪಾರ.. ಸಂಪೂರ್ಣ ಜವಾಬ್ದಾರಿಯಿಂದ ಕುಟುಂಬದ ವಿಕಾಸ.. ಚಿಕ್ಕ…


ಟಿ.ವಿ.ಸ್ಟೇಷನ್ ಮತ್ತು ಕುಂದುವಾಡ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಸೂಚನೆ

ದಾವಣಗೆರೆ- ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ರ ಅಧ್ಯಕ್ಷತೆಯಲ್ಲಿ ದಿನಾಂಕ:10-07-2018ರಂದು ಸಭೆ ಸೇರಿ ಭದ್ರಾ ಜಲಾಶಯದಿಂದ ಒಟ್ಟು ನೂರು ದಿನಗಳ ಕಾಲ ಸತತ ಬಲ ಮತ್ತು ಎಡ ದಂಡೆಗಳ…


ಗ್ಲೋಬಲ್ ಟೀನ್ ಪೃಥ್ವಿ ಶಾಮನೂರುಗೆ ಸನ್ಮಾನ

ದಾವಣಗೆರೆ- ಬ್ಯಾಂಕಾಕ್‌ನಲ್ಲಿ ನಡೆದ ಏಷಿಯಾ ಪೆಸಿಫಿಕ್ -೨೦೧೮ ಫ್ಯಾಷನ್ ಶೋನಲ್ಲಿ ೩ನೇ ರನ್ನರ್ ಅಪ್ ಆಗಿರುವ ಹಾಗೂ ಚೀನಾ ಸರ್ಕಾರದ ಗ್ಲೋಬಲ್ ಟೀನ್-೨೦೧೮ ಆಗಿ ಆಯ್ಕೆಯಾಗಿರುವ ಪೃಥ್ವಿ…


ಸಾಹಸ ಕ್ರೀಡೆಗಳಿಂದ ವಿಶೇಷ ಸಾಧನೆಗೆ ಪ್ರೇರಣೆ- ಎನ್.ಕೆ ಕೊಟ್ರೇಶ್

ದಾವಣಗೆರೆ-ಸಾಹಸ ಕ್ರೀಡೆಗಳು ನಮ್ಮೊಳಗಿನ ದುಗುಡ, ಆತಂಕ, ಅವ್ಯಕ್ತ ಭಯಾದಿಗಳನ್ನು ನಿವಾರಿಸಿ ವಿಶೇಷ ಸಾಧನೆಗೆ ಪ್ರೇರಣೆ ನೀಡಬಲ್ಲವು ಎಂದು ದಾವಣಗೆರೆ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ದಾವಣಗೆರೆಯ…


ಕಾಡಾ ಸಮಿತಿ ಸಭೆ-ಜುಲೈ 12 ರಿಂದಲೇ 100 ದಿನ ನೀರು ಹರಿಸಲು ಆದೇಶ

ದಾವಣಗೆರೆ: ದಾವಣಗೆರೆಯ ಜೀವನಾಡಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರ ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ…