ನಮ್ಮ ದಾವಣಗೆರೆ

ಕಬ್ಬ-ಹಬ್ಬದ ದಂದಣ ದತ್ತಣ ಗೋಷ್ಠಿಯಲ್ಲಿ ಹಾಡಿ ನಲಿದ ಸಿದ್ದಗಂಗಾ ಶಾಲಾ ಎಳೆಗಿಳಿಕೋಗಿಲೆಗಳು

ದಾವಣಗೆರೆ -ವಿದ್ಯಾನಗರದ ಕಾವ್ಯಮಂಟಪ ಉದ್ಯಾನವನದಲ್ಲಿ ಗ್ರಂಥಸರಸ್ವತಿ ಪ್ರತಿಭಾರಂಗ ನಡೆಸುವ “ಕನ್ನಡಕಬ್ಬ ಉಗಾದಿಹಬ್ಬ” ಕಾರ್ಯಕ್ರಮದಡಿಯಲ್ಲಿ ವಿಶಿಷ್ಟವಾದ “ದಂದಣ-ದತ್ತಣ ಗೋಷ್ಟಿ” ಶುಭಾರಂಭವಾಯಿತು. ಇಲ್ಲಿನ ಸಿದ್ದಗಂಗಾ ವಿದ್ಯಾಸಂಸ್ಥೆಯ ಪ್ರೌಢಶಾಲೆ ಹಾಗೂ ಪದವಿಪೂರ್ವ…


ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ 5ವಾರ ಸಂತೆ

ದಾವಣಗೆರೆ – ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದಿನ ವಾಡಿಕೆಯಂತೆ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯನ್ನು ಜು. ೮, ೧೫, ೨೨, ೨೯ ಮತ್ತು ಆ.೫…


ಬಿ.ಐ.ಇ.ಟಿ – ‘ಸ್ಮಾರ್ಟ್ ಹೆಲ್ಮೆಟ್’ ಪ್ರಾಜೆಕ್ಟ್ ಗೆ ಪ್ರಥಮ ಬಹುಮಾನ

ದಾವಣಗೆರೆ-ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳು ಅವಿಷ್ಕಾರಗೊಳಿಸಿದ “ಸ್ಮಾರ್ಟ್ ಹೆಲ್ಮೆಟ್” ಪ್ರಾಜೆಕ್ಟ್ ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ 20…


ಸ್ವಚ್ಚತೆ ಮತ್ತು ಆರೋಗ್ಯದೆಡೆ ಹಚ್ಚಿನ ಗಮನ ಹರಿಸಿ : ಮೇಯರ್ ಶೋಭಾ ಪಲ್ಲಾಗಟ್ಟೆ

ದಾವಣಗೆರೆ – ಸ್ವಚ್ಛತೆ ಮತ್ತು ಆರೋಗ್ಯದೆಡೆ ಎಲ್ಲರೂ ಹೆಚ್ಚಿನ ಗಮನ ಹರಿಸಬೇಕು ಹಾಗೂ ಯಾವುದೇ ಕಾಯಿಲೆಯನ್ನು ಮುಚ್ಚಿಡದೇ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ…


ದಾವಣಗೆರೆ ಜಿಲ್ಲೆಯಲ್ಲಿಯೂ ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಾಯ

ದಾವಣಗೆರೆ -೨೦೧೭-೧೮ನೇ ಸಾಲಿನ ಬೇಸಿಗೆ ಬೆಳೆಯಲ್ಲಿ ಬೆಳೆದ ಭತ್ತವನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರವು ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ…


ಬಾಲಮಂದಿರದ ಮಕ್ಕಳಿಗೆ ಡಿ.ಸಿ.ಯವರಿಂದ ಕುಶಲೋಪರಿಯೊಂದಿಗೆ ಬ್ಯಾಗ್, ವಾಚ್ ವಿತರಣೆ

ದಾವಣಗೆರೆ -ವಿದ್ಯಾರ್ಥಿಗಳು ನಿಂತ ನೀರಾಗದೆ ಸದಾ ಚಟುವಟಿಕೆಯಿಂದ ಕೂಡಿರಬೇಕು, ಆಡಬೇಕು, ಓದಬೇಕು, ಕುಣಿಯಬೇಕು. ಸದಾ ಒಂದಿಲ್ಲೊಂದು ಚಟುಚಟಿಕೆಯಿಂದ ಕೂಡಿದ್ದರೆ ಉನ್ನತಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್…


ನಾಗರೀಕರಿಗೆ ವಾರಕ್ಕೆರಡು ದಿನ ನೀರು ಪೂರೈಸುವಂತೆ ಶಾಸಕರ ಸೂಚನೆ

ದಾವಣಗೆರೆ : ದಾವಣಗೆರೆ ಜನತೆಗೆ ಕುಡಿವ ನೀರನ್ನು ಸಮರ್ಪಕವಾಗಿ ನೀರು ಪೂರೈಸುವ ಉದ್ದೇಶದಿಂದ ಹಾಲಿ ಇರುವ ೩೦ ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಶೇಖರಣೆ ಮಾಡಿ ಪ್ರಥಮ ಹಂತವಾಗಿ…


ಶಾಸಕರ ಭವನದಲ್ಲಿ ನೂತನ ಕೊಠಡಿಗೆ ಪೂಜೆ ಸಲ್ಲಿಸಿದ ಶಾಸಕ ಎಸ್.ಎ.ರವೀಂಧ್ರನಾಥ್

ಬೆಂಗಳೂರುನಲ್ಲಿ ಇಂದು ನೂತನ  ಶಾಸಕರ ಭವನದ ನಂ 1001 ಕೊಠಡಿಯಲ್ಲಿ  ಮಾಜಿ ಮಂತ್ರಿ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ  ಎಸ್.ಎ.ರವೀಂದ್ರನಾಥ ಪೂಜೆ ಸಲ್ಲಿಸಿದರು. ಈ…


ದಾವಣಗೆರೆ ಮಹಾನಗರಪಾಲಿಕೆಯ 45 ವಾರ್ಡುಗಳಿಗೆ ಮೀಸಲಾತಿ ಪ್ರಕಟಣೆ

ದಾವಣಗೆರೆ-ದಾವಣಗೆರೆ ಮಹಾನಗರಪಾಲಿಕೆಯ 45 ವಾರ್ಡುಗಳಿಗೆ ಕರಡು ಮೀಸಲಾತಿ ಯನ್ನು ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ೭ ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು….


ವಿಕಲಚೇತನರು ಎಲ್ಲರಂತೆ ಸಮರ್ಥರು- ಸಂಸದ ಜಿ ಎಂ ಸಿದ್ದೇಶ್ವರ

ದಾವಣಗೆರೆ-ವಿಕಲಚೇತನರಿಗೆ ಬೇಕಿರುವುದು ಅನುಕಂಪವಲ್ಲ ಬದಲಾಗಿ ನೆರವು. ಅವರು ಎಲ್ಲರಂತೆ ಸಮರ್ಥರಾಗಿದ್ದು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಕಲಚೇತನರಿಗೆ ಕರೆ ನೀಡಿದರು. ಸಾಮಾಜಿಕ ನ್ಯಾಯ ಮತ್ತು…